'ಏನು?' ಅಂದರೆ
'ಸಂಸ್ಕಾರ' ಅಂದರು.
'ಯಾಕೆ?' ಅಂದರೆ
'ಧರ್ಮ' ಅಂದರು.
'ಹೇಗೆ?' ಅಂದರೆ
'ಶಾಸ್ತ್ರ' ಅಂದರು.
'ಎಲ್ಲಿ?' ಅಂದರೆ
'ಹಿಂದುಸ್ಥಾನ' ಅಂದರು.
'ಎಷ್ಟು?' ಅಂದರೆ
'ಕರ್ತವ್ಯ' ಅಂದರು.
'ಯಾರು?' ಅಂದರೆ
'ನಮೋ' ಅಂದರು.
.
.
.
'ಬೇಡ' ಅಂದರೆ
'ರಕ್ಷಣೆ' ಅಂದರು.
'ಸಾಕು' ಅಂದರೆ
'ಜನ್ಮ' ಅಂದರು!!!
'ಸಂಸ್ಕಾರ' ಅಂದರು.
'ಯಾಕೆ?' ಅಂದರೆ
'ಧರ್ಮ' ಅಂದರು.
'ಹೇಗೆ?' ಅಂದರೆ
'ಶಾಸ್ತ್ರ' ಅಂದರು.
'ಎಲ್ಲಿ?' ಅಂದರೆ
'ಹಿಂದುಸ್ಥಾನ' ಅಂದರು.
'ಎಷ್ಟು?' ಅಂದರೆ
'ಕರ್ತವ್ಯ' ಅಂದರು.
'ಯಾರು?' ಅಂದರೆ
'ನಮೋ' ಅಂದರು.
.
.
.
'ಬೇಡ' ಅಂದರೆ
'ರಕ್ಷಣೆ' ಅಂದರು.
'ಸಾಕು' ಅಂದರೆ
'ಜನ್ಮ' ಅಂದರು!!!
ಹಿಂದೆ ಮುಂದೆ ಅರ್ಥ ಮಾಡಿಕೊಳ್ಳದೆ, ಯಾರೋ ಪಲುಕಿದ್ದನ್ನು ಹೆಗಲ ಮೇಲೆ ಹೊತ್ತು ನಡೆಯುತ್ತಿರುವ ಇಂದಿನ ವರ್ತಮಾನದ ನಿಜ ದುರಂತ ಇಲ್ಲಿ ಬಿಂಬಿತವಾಗಿದೆ.
ReplyDelete