December 8, 2013

ಸಾವಿರಾರು ಜನರಿಗಾಗಿ
ಒಂದು ರೈಲು ಓಡುತ್ತದೆ
ಹಳಿ ಸವೆಯುತ್ತದೆ;
ಲಕ್ಷಾಂತರ ಜನರಲ್ಲಿ
ಎಲ್ಲೋ ಒಬ್ಬ ಗಾಂಧಿ
ಒಬ್ಬ ಮಂಡೇಲಾ...
ಹೀಗೆಲ್ಲಾ ಅಂದುಕೊಳ್ಳುವಾಗ
ಜೋರು
ತೂಕಡಿಕೆ!!!

4 comments:

  1. good metaphor!!!! keep writing..

    ReplyDelete
    Replies
    1. Thank you...ಇತ್ತೀಚಿನ ದಿನಗಳಲ್ಲಿ ಮಂಗಳೂರು ತುಂಬಾ active ಆಗಿರೋಹಾಗಿದೆ?:-)

      Delete
  2. ಆದರೂ ರೈಲು ನೆಪ ಮಾತ್ರ ಮಿಕ್ಕಿದ್ದು ಸ್ವಂತ ಪಯಣ ಎನಂತೀರಾ?

    ReplyDelete
    Replies
    1. ನಾ ಖಂಡಿಸಿದ್ದು ಮನುಷ್ಯನ ಜಡತ್ವವನ್ನ...ಒಂದು ಬಸವನ ಹುಳುವಿನ ಜಡತ್ವದಂತೆ ನೈಸರ್ಗಿಕವಲ್ಲ ಅದು...

      Delete