December 7, 2013

ಸೋಪಿನ ವಾಸನೆಯ ದೇಹಕ್ಕೆ
ಉಡಿದಾರ ಜನಿವಾರ
ವಿಭೂತಿ ಕುಂಕುಮ,
ನೀರಿನಂಥ ಮನಸ್ಸಿಗೆ
ಕದ್ದು ನೋಡಿದ ಪೋಲಿ ಸಿನೆಮಾ!!!

************************

ದ್ವೈತ ಬರೆದವರಿಗೂ
ಅದ್ವೈತ ಬರೆದವರಿಗೂ
ಕೊನೆಯಲ್ಲಿ ಸಮ ಪ್ರಮಾಣದ
ಹುಡಿಮಣ್ಣು ಸಿಕ್ಕಿತಂತೆ!!!

2 comments:

  1. ಬದುಕಿನ ವಾಸ್ತವತೆಯನ್ನು ಹಿಡಿಯಲ್ಲಿ ಹಿಡಿದು ತೋರಿಸಿದ್ದೀರಿ!

    ReplyDelete
  2. ಎರಡೂ ಹನಿಗಳ ಹೂರಣ ಮತ್ತು ವಿಷಾದ ultimate

    ReplyDelete