December 6, 2013

ನಡುರಾತ್ರಿ ರಸ್ತೆಯಲ್ಲಿ
ನಾವು ನಾಲ್ಕೇ ಮಂದಿ;
ನಾನೆಂಬ ನಾನು
ಇದ್ದರೂ ಇಲ್ಲದಂತಿರುವ ನಾಯಿ
ಮತ್ತು
ಭಿನ್ನ ಆಕಾರದ
ಆದರೆ ಒಂದೇ ಬಣ್ಣದ
ಎರಡು ನೆರಳುಗಳು!

2 comments:

  1. ಹೌದಲ್ರೀ! ವಸ್ತು ಬೇರೆಯಾದರೂ ನೆರಳಿನ ಬಣ್ಣ ಅದೇ ಅಲ್ಲವೆ!

    ReplyDelete
  2. ಮೂರ್ತತೆ ಮತ್ತು ಅಮೂರ್ತತೆಯ ಸಮ್ಮಿಲನ ಈ ನಿಮ್ಮ ಕವನ.

    ReplyDelete