November 30, 2013

ಬೆಂಕಿಯಿಂದ ಬೆಂಕಿಗೆ
ಬದುಕು,
ಮಧ್ಯೆ ಮಾತ್ರ
ಬರೀ ಹಬೆ!

2 comments:

  1. ನಡುವೆ ನಮ್ಮಂತವರು ಹೊಗೆ ಆಸಾಮಿಗಳು.

    ReplyDelete
  2. ನಿಮ್ಮ ಕವನ ಹಾಗು ಬದರಿನಾಥರ ಪ್ರತಿಕ್ರಿಯೆ ಎರಡೂ ಸ್ವಾರಸ್ಯಪೂರ್ಣವಾಗಿವೆ.

    ReplyDelete