November 27, 2013

ದೇಶ ಬೆಳಗುತ್ತಿದೆ!
ಉರಿಯಲು ಹಗೆಯಿದೆ
ಉರಿಸಲು ಮೌಢ್ಯವಿದೆ
ಹಗುರಾಗಿ ಹಾರಲು
ಅಗಾಧ ಹಸಿವಿದೆ...
ಬೆಂಕಿ
ಅಭಿವೃದ್ಧಿಯ ವಿಳಾಸವಂತೆ!

1 comment:

  1. ನಾಡಿನ ಅಧೋಗತಿಗೆ ಕೈಗನ್ನಡಿಯಂತಿದೆ ಕವನ.

    ReplyDelete