November 23, 2013

ಇಲ್ಲಿ
ಎಲ್ಲ ಥರದವರೂ ಇದ್ದಾರೆ.
ಹವಿಸ್ಸು ತಿಂದು ಕೊಬ್ಬಿರುವ ದೇವರು
ಮತ್ತು
ಕಸ ತಿಂದು ಕೊಬ್ಬಿರುವ ಹಂದಿ;
ಬಿಳಿ ಧೋತ್ರ ಕೊಳಕಾಗಿಸಿಕೊಂಡ ವೈದಿಕರು
ಮತ್ತು
ಕೆಸರು ಗದ್ದೆಯಲಿ ಚಂದವಾಗಿರುವ ರೈತರು!!!

1 comment:

  1. ಕೆಲವೇ ಸಾಲುಗಳಲ್ಲಿ ಬದುಕಿನ ವೈರೂಧ್ಯಗಳನ್ನು ಕಟ್ಟಿಕೊಡುವ ಕಲೆ ನಿಮಗೆ ಸಿದ್ದಿಸಿದೆ.

    ಅಂದಹಾಗೆ, ಬ್ಲಾಗ್ settingನಲ್ಲಿ post ಹಾಕಿದವರ ಹೆಸರು ಹಾಕಿ ಸಾರ್.

    ReplyDelete