November 29, 2013


ಸಂಪಾದಕರು
ವಿಮರ್ಶಕರು
ಅದೆಷ್ಟೇ ಆಧುನಿಕರಾದರೂ
ಕಡೆಗೆ ಹುಡುಕುವುದು
ಒಳ್ಳೆಯ ಕವಿತೆಯನ್ನೇ!!!


**************

ಬಿಳಿ ಬಿಳಿ ಹಾಲಲ್ಲೂ
ಹಾಳಾಗಬಲ್ಲ
ಅನೈತಿಕತೆ!!!



**************

ಪೂರ್ತಿಯಾಗು ಅಂದರೆ
ನಿಂತಲ್ಲೇ ಅಂತ್ಯ
ಉದ್ಧಟ ಕವಿತೆಗೆ!


**************

ಪಡೆದು ತೀರಿದ ಸುಖ
ಬರೆದು ಮುಗಿಸಿದ ಕವಿತೆ
ವ್ಯರ್ಥ!



1 comment:

  1. ವಾಹ್! ಕವನದ ಮೇಲೆ ಒಳ್ಳೆಯ ವ್ಯಾಖ್ಯಾನಗಳು!

    ReplyDelete