( ಸುರತ್ಕಲ್ ನಲ್ಲಿ ಅರ್ಧ ಗಂಟೆ ರೈಲು ನಿಂತಾಗ )
ರೈಲು ನಿಂತಿದೆ...
ಉರುಳೋ ಚಕ್ರ ಮುಷ್ಕರ ಹೂಡಿತೋ?
ಬಡಪಾಯಿ ಹಳಿಗೆ ದಾರಿ ತಪ್ಪಿತೋ?
ಕಾಲನ ಮೋಹಕೆ ಇಂಧನ ಸೋತಿತೋ?
ಚುಕುಬುಕು ಸೊಲ್ಲಿಗೆ ಜಗ ತೂಕಡಿಸಿತೋ?
ಕಟ್ಟಲಾಗಿದೆ,
ಏಕೋ ರೈಲು ನಿಂತಿದೆ...
ರೈಲು ನಿಂತಿದೆ...
ಉರುಳೋ ಚಕ್ರ ಮುಷ್ಕರ ಹೂಡಿತೋ?
ಬಡಪಾಯಿ ಹಳಿಗೆ ದಾರಿ ತಪ್ಪಿತೋ?
ಕಾಲನ ಮೋಹಕೆ ಇಂಧನ ಸೋತಿತೋ?
ಚುಕುಬುಕು ಸೊಲ್ಲಿಗೆ ಜಗ ತೂಕಡಿಸಿತೋ?
ಕಟ್ಟಲಾಗಿದೆ,
ಏಕೋ ರೈಲು ನಿಂತಿದೆ...
ರೈಲು ನಿಂತರೇನಾಯ್ತು? ಕವನ ಸುರುವಾಯ್ತಲ್ಲ, ಸಾಕು!
ReplyDeleteಅದು ನಿಜ:)
Delete