March 25, 2013

ಕಚ್ಚಿದ ಇರುವೆ
ತಕ್ಷಣ ಕೇಳಿತು
'ಹಳೇ ನೋವುಗಳು ದೊಡ್ದವೋ?
ಹೊಸ ನೋವು ದೊಡ್ಡದೋ?'
ಇಲ್ಲ...ಆ ಕ್ಷಣ
ನನ್ನಲ್ಲಿ ಉತ್ತರವಿರಲಿಲ್ಲ.

2 comments:

  1. ವಾಹ್,ಚಿನ್ಮಯ,ಕೆಲವೇ ಸಾಲುಗಳು ಕವಿತೆಯಾಗುವ ಬಗೆ ಇದು!

    ReplyDelete