February 27, 2014

ಕಾಗದ ಅಂದರೆ
ಅಕ್ಷರ
ಕವಿತೆ
ಜ್ಞಾನ ಮಣ್ಣು ಮಸಿ
ಅಂದುಕೊಂಡಿದ್ದೆ,
ವಾಸನೆ-
ಯೆಂದು ಗೊತ್ತಾಗಿದ್ದು
ದಾಂಡೇಲಿಯಲ್ಲಿ!

1 comment:

  1. ಹೌದು. ದಾಂಡೇಲಿಗೆ ಹೋದಾಗ ತಿಳಿಯುವುದು ಕಾಗದ ಎಂದರೆ ಏನೆಂದು. ಅದರಂತೆ, ಸಕ್ಕರೆ ಎಂದರೆ ಏನೆಂದು ತಿಳಿಯುವದಕ್ಕಾಗಿ ಸಕ್ಕರೆಯ ಕಾರಖಾನೆಯ ಹತ್ತಿರ ಕಬ್ಬು ನುರಿಸುವಾಗ ಹೋಗಬೇಕು!

    ReplyDelete