January 17, 2014

ಬೆಂಕಿ ಮತ್ತು ಧರ್ಮ
ಸುಟ್ಟ ಮೇಲೇ
ಗೊತ್ತಾಗುವುದು
ಸುಡುತ್ತದೆಂದು.
ಗೊತ್ತಾಗ-
ದಿದ್ದರೆ ಕಾಣೋದಿಲ್ಲ
ನೀರಾವಿ!!!

1 comment:

  1. ನನ್ನ ಮಡಿವಂತ ಹಳ್ಳಿ ಮನೆಗಳಲ್ಲಿ ಈವತ್ತಿಗೂ ನೀರೊಲೆಯಲ್ಲಿ ನೀರಾವಿಯಾಗುತ್ತ ಕಾಸಿಗೆ ಕಾಸು ಕೂಡಿಟ್ಟು ಮಗನಿಗೆ ಕಳುಹಿಸುವ ಧರ್ಮಬೀರುಗಳು ಮತ್ತು ಅವರ ಕಾಸಿನಲ್ಲಿ ನಗರದ ಬೀದಿಗಳಲಿ ಬೀಡಿಗೆ ಬೆಂಕಿಗೀರುವ ಅವರ ಪುತ್ರ 'ಬೀರು'ಗಳೂ ಒಮ್ಮೆಲೇ ನೆನಪಾದರು. :(

    ReplyDelete