January 27, 2014

ಎಣ್ಣೆ ಹಚ್ಚಿ
ಕ್ರಾಪು ಬಾಚಿ
ಬರಿಗಾಲಲ್ಲಿ ಬಸ್ಸು ಹತ್ತಿ
ಶಾಲೆಗೆ ಹೊರಟವನ
ಜಿಪ್ಪಿಲ್ಲದ ಬ್ಯಾಗಿನ ಮೇಲೆ
ಸ್ವರಚಿತ ಭಾರತ
ನಕಾಶೆ!

1 comment:

  1. ನನ್ನ ಬಾಲ್ಯ ನೆನಪಿಸಿದ ನಿಮಗೆ ಶರಣು.

    ReplyDelete