November 17, 2012

( ಸುರತ್ಕಲ್ ನಲ್ಲಿ ಅರ್ಧ ಗಂಟೆ ರೈಲು ನಿಂತಾಗ )

ರೈಲು ನಿಂತಿದೆ...
ಉರುಳೋ ಚಕ್ರ ಮುಷ್ಕರ ಹೂಡಿತೋ?
ಬಡಪಾಯಿ ಹಳಿಗೆ ದಾರಿ ತಪ್ಪಿತೋ?
ಕಾಲನ ಮೋಹಕೆ ಇಂಧನ ಸೋತಿತೋ?
ಚುಕುಬುಕು ಸೊಲ್ಲಿಗೆ ಜಗ ತೂಕಡಿಸಿತೋ?
ಕಟ್ಟಲಾಗಿದೆ,
ಏಕೋ ರೈಲು ನಿಂತಿದೆ...

2 comments:

  1. ರೈಲು ನಿಂತರೇನಾಯ್ತು? ಕವನ ಸುರುವಾಯ್ತಲ್ಲ, ಸಾಕು!

    ReplyDelete