December 11, 2013

ಕೊಲ್ಲೋ ಚಳಿಯೊಡನೆ
ಅವಳ ನೆನಪುಗಳ
ಸರ್ಪಬಂಧ,
ಹೋಮ ಮಾಡಬೇಕಂತೆ!!!

1 comment:

  1. ಗೆಳೆಯ, ಇದೀಗ ಹೋಮ ಉತ್ಸಾಹ ಇಮ್ಮಡಿಯಾಯಿತು

    ReplyDelete