November 24, 2013

ಹಳ್ಳಿ ಹಂಚಿನ ಮನೆಯಲ್ಲಿ
ತೋಟದ ಕೆಲಸ ಮುಗಿಸಿ
ತಲೆದಿಂಬಿಗೊರಗಿದ ಅಪ್ಪ
ಮಗನಲ್ಲಿ ಕಾಣುವ ಪ್ರತೀ ಕನಸಲ್ಲಿ
ರೈತನೊಬ್ಬನ ಕೊಲೆ!
ಎಚ್ಚರಾದದ್ದು ವೃದ್ಧಾಶ್ರಮದ
ಬೃಹತ್ ಕಿಟಕಿಯ ಬಿಸಿಲಿಗೆ!!!

2 comments:

  1. ಹಳ್ಳಿಗಾಡಿನ ಯಥಾಸ್ಥಿತಿ ಬಿಂಬಿತವಾಗಿದೆ.

    ReplyDelete
  2. huttidaagininda nodutta bandiddu..

    ReplyDelete